ಕಾರ್ಗಿಲ್ ನಲ್ಲಿ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಮೋದಿಯ ಡಿಫರೆಂಟ್ ಲುಕ್ ನೋಡಿ | Oneindia Kannada

2022-10-25 2,475

#modideepawalicelebration #modidivali #indianarmy #indiansoldiers #kargilsoldiers

Prime Minister Narendra Modi celebrated Diwali with soldiers in Kargil. Kargil is the joint capital of the Union Territory of Ladakh
ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.ಕಾರ್ಗಿಲ್ ನ ಯೋಧರಿಗೆ ಸಿಹಿ ತಿನ್ನಿಸಿ, ಗಿಫ್ಟ್ ಗಳನ್ನು ನೀಡಿ ಅವರ ಜೊತೆ ಕೆಲ ಸಮಯ ಕಳೆದು ಈ ವರ್ಷದ ದೀಪಾವಳಿ ಆಚರಿಸಿದ್ದಾರೆ